ತಂಬಾಕುವ್ಯಸನ ಬಿಡಲು ಮನಸ್ಸಿದ್ದರಷ್ಟೇ ಮಾರ್ಗ!; ಸುರುಳಿ ಹೊಗೆ, ಜಗಿದ ತಂಬಾಕು ಜೀವಕ್ಕೆ ಬತ್ತಿ

ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕುಮುಕ್ತ ದಿನ ಆಚರಿಸಲಾಗುತ್ತದೆ. ಒಂದೊಂದು ವರ್ಷವೂ ಒಂದೊಂದು ಥೀಮ್ ಇರಿಸಿಕೊಂಡು ಆಚರಿಸುವ ಈ ದಿನದ ಕುರಿತು ಈ ಸಲದ ಥೀಮ್ ಏನು, ತಂಬಾಕುವ್ಯಸನದ ತೊಂದರೆ, ಅದರ ವ್ಯಾಪ್ತಿ, ಅದರಿಂದ ಮುಕ್ತಿ ಮುಂತಾದವುಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ. | ಅತುಲ ದಾಮಲೆ, ಬೆಂಗಳೂರು ‘ತುಟಿಗಳ ನಡುವೆ ಸಿಕ್ಕಿಸಿಕೊಂಡು, ಕಿಡಿ ಹಚ್ಚಿ, ಉಚ್ಛಾ್ವಸ-ನಿಶ್ವಾಸದಲ್ಲಿ ತೊಡಗಿದರೆ ಆಹಾ..’ ಎಂದೆಲ್ಲ ಸಿಗರೇಟನ್ನು ವೈಭವೀಕರಿಸಿ ಬರೆದಿರುವುದನ್ನು ಕೆಲವರಾದರೂ ಓದಿರುತ್ತೀರಿ. ಇನ್ನು ಕೆಲವರು, ಗಲ್​ಫ್ರೆಂಡ್​ನ ಬಿಟ್ಟರೂ ಸಿಗರೇಟ್ … Continue reading ತಂಬಾಕುವ್ಯಸನ ಬಿಡಲು ಮನಸ್ಸಿದ್ದರಷ್ಟೇ ಮಾರ್ಗ!; ಸುರುಳಿ ಹೊಗೆ, ಜಗಿದ ತಂಬಾಕು ಜೀವಕ್ಕೆ ಬತ್ತಿ