ಜಗತ್ತನ್ನೇ ಕಬ್ಜಾ ಮಾಡಿಕೊಂಡ ತಂತ್ರಜ್ಞಾನ!; ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನವೂ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳು, ಸಂಶೋಧಕರ ಸಾಧನೆಗಳನ್ನು ಸ್ಮರಿಸಲು ಭಾರತದಲ್ಲಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಜಗತ್ತಿನ ಮೇಲೆ ಪ್ರಭಾವ ಬೀರುತ್ತಿರುವ ಕೆಲವು ಟಾಪ್ ತಂತ್ರಜ್ಞಾನ ಆವಿಷ್ಕಾರಗಳತ್ತ ಒಂದು ನೋಟ. | ಎನ್. ಗುರುನಾಗನಂದನ ಬೆಂಗಳೂರು ಪ್ಲಸ್ ಆದ ಬುದ್ಧಿಮತ್ತೆ! ಈಚೆಗೆ ಬಹುರ್ಚಚಿತ ತಾಂತ್ರಿಕ ಆವಿಷ್ಕಾರ ವೆಂದರೆ- ಚಾಟ್ ಜಿಪಿಟಿ. ಈ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಅದರ ಪ್ಲಸ್ ಆವೃತ್ತಿ ಈಗ … Continue reading ಜಗತ್ತನ್ನೇ ಕಬ್ಜಾ ಮಾಡಿಕೊಂಡ ತಂತ್ರಜ್ಞಾನ!; ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ