ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತು

ಕಾಡುಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ, ತೋಟದ ಅಂಚಿನಲ್ಲಿ ಕಂಡುಬರುತ್ತಿದ್ದ ನೇರಳೆ ಈಗ ಅನ್ನದಾತನ ಹೊಲದಲ್ಲಿ ವಾಣಿಜ್ಯ ಬೆಳೆಯ ಸ್ಥಾನ ಪಡೆದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಎಷ್ಟೋ ಮಂದಿ ರೈತರು ನೇರಳೆ ಹಣ್ಣಿನ ಕೃಷಿಯನ್ನು ಮುಖ್ಯ ಕೃಷಿಯನ್ನಾಗಿ ಮಾಡಿಕೊಂಡಿದ್ದಾರೆ. ಕಡಿಮೆ ನಿರ್ವಹಣೆಯ ಜತೆಗೆ ಹೆಚ್ಚು ನೀರು ಬೇಡದ ನೇರಳೆ, ಭರ್ಜರಿ ಆದಾಯನ್ನೂ ತಂದುಕೊಡುತ್ತದೆ. ಒಂದು ಎಕರೆಯಲ್ಲಿ ನೇರಳೆ ಕೃಷಿ ಮಾಡಿದ್ರೆ ವರ್ಷಕ್ಕೆ ಆರೇಳು ಲಕ್ಷ ಆದಾಯ ಪಡೆಯಬಹುದು. ನೀರಾವರಿ ಜಮೀನುಗಳಲ್ಲಿ ನೇರಳೆ ಗಿಡಗಳನ್ನು ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದು. ಗಿಡ ನಾಟಿ … Continue reading ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತು