ಜೀವನ ಶಿಕ್ಷಣ ನೀಡುವ ಹಾಸ್ಟೆಲ್; ವಿದ್ಯಾರ್ಥಿ ನಿಲಯದ ಬದುಕು

| ಅನೀಶ್ ಬಿ.ಕೊಪ್ಪ ಹಾಸ್ಟೆಲ್ ಎಂಬ ಪದ ಕೇಳಿದಾಕ್ಷಣ ಕೆಲವರಿಗೆ ಅದು ಓದುವ ಶಿಕ್ಷೆ ನೀಡುವ ಜೈಲು ಎಂಬ ಕಲ್ಪನೆ, ಕೆಲವಷ್ಟು ಮಂದಿಯಲ್ಲಿ ಅದು ಜ್ಞಾನಾರ್ಜನೆಗೆ ಪೂರಕ ಭೂಮಿಕೆ ಎಂಬ ಕಲ್ಪನೆ ಮೂಡುತ್ತದೆ. ಹತ್ತಾರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನೆಯವರ ಮಾತನ್ನು ಕೇಳದ ಮಕ್ಕಳನ್ನಷ್ಟೇ ಹಾಸ್ಟೆಲ್ ಸೇರಿಸುವ ಕಾಲವಿತ್ತು. ಆದರೆ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲಿ ಪರಿಣಿತರಾಗಿಸಬೇಕೆಂಬ ಪಾಲಕರ ಒತ್ತಾಸೆ ಹಾಗೂ ಅಂಕಗಳಿಕೆಯ ಪೈಪೋಟಿಗೂ ಹಾಸ್ಟೆಲ್​ನಲ್ಲಿಯ ಶಿಕ್ಷಣವೇ ಉತ್ತಮವೆಂಬ ಪರಿಕಲ್ಪನೆಯು ವಿದ್ಯಾರ್ಥಿಗಳ ಪಾಲಕರಲ್ಲಿ ಹಾಗೂ … Continue reading ಜೀವನ ಶಿಕ್ಷಣ ನೀಡುವ ಹಾಸ್ಟೆಲ್; ವಿದ್ಯಾರ್ಥಿ ನಿಲಯದ ಬದುಕು