ಖಾಲಿಯಾಗುತ್ತಿದೆ ಆಲೂಗಡ್ಡೆ ಕಣಜ!; ನಿಧಾನವಾಗಿ ಕಣ್ಮರೆ ಆಗುತ್ತಿರುವ ಬೆಳೆ..

| ರಮೇಶ್ ಹಂಡ್ರಂಗಿ ಹಾಸನ ‘ಆಲೂಗಡ್ಡೆ ಕಣಜ’ ಎಂದೇ ಕರೆಸಿಕೊಳ್ಳುತ್ತಿದ್ದ ಹಾಸನ ಜಿಲ್ಲೆಯಲ್ಲಿ ಈಗ ಆಲೂಗಡ್ಡೆ ಬೆಳೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಜಿಲ್ಲೆಯ ಬೆಳೆಗಳಲ್ಲಿ ಆಲೂಗಡ್ಡೆ ಅಗ್ರಸ್ಥಾನದಲ್ಲಿತ್ತು. ರಾಜ್ಯದಲ್ಲಿ ಶೇ. 4ರಷ್ಟು ಆಲೂಗಡ್ಡೆಯು ಜಿಲ್ಲೆಯಲ್ಲಿಯೇ ಉತ್ಪಾದನೆಯಾಗುತ್ತಿತ್ತು. ಆದರೀಗ ಈ ಬೆಳೆ ಬಿತ್ತನೆ ಈಗ ಕೇವಲ 2 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಕಳಪೆ ಬಿತ್ತನೆ ಬೀಜ, ಅಂಗಮಾರಿ ರೋಗ, ಸಿಗದ ಸೂಕ್ತ ಬೆಲೆ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರ ವಾಣಿಜ್ಯ ಬೆಳೆಗಳ ಆಕರ್ಷಣೆಯಿಂದಾಗಿ ಜಿಲ್ಲೆಯ ರೈತರು ಆಲೂಗಡ್ಡೆ … Continue reading ಖಾಲಿಯಾಗುತ್ತಿದೆ ಆಲೂಗಡ್ಡೆ ಕಣಜ!; ನಿಧಾನವಾಗಿ ಕಣ್ಮರೆ ಆಗುತ್ತಿರುವ ಬೆಳೆ..