ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!

ಕರೊನಾದ ಈ ಬಿಕ್ಕಟ್ಟಿನ ದಿನಗಳಲ್ಲಿ ಗರ್ಭ ಧರಿಸುವ ಬಗ್ಗೆ ಭಾವಿ ಅಮ್ಮಂದಿರ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು ಉದ್ಭವವಾಗುತ್ತಿವೆ. ಕರೊನಾ ತೀವ್ರತೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹೀಗಿರುವಾಗ ಗರ್ಭಧಾರಣೆ ಮುಂದೂ ಡುತ್ತಾ ಹೋಗುವುದು ಸರಿಯೇ? ಅಮ್ಮ ನಾಗುವ ಕನಸು ಕಾಣುತ್ತಿ ರುವವರು ಈ ಹಂತದಲ್ಲಿ ಏನು ಮಾಡಬೇಕು? ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ ನೋಡಿ… | ಕೆ.ಬಿ.ಶುಭ ಕರೊನಾ ಶುರುವಾದ ಮೇಲೆ ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿವೆ. ಮನೆಯಲ್ಲಿ ಇರುವ ಅವಕಾಶ ಸಿಕ್ಕಾಗಲೇ … Continue reading ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!