ಕೀಲು ನೋವಿನಿಂದ ನಡುವಯಸ್ಸಿನಲ್ಲಿಯೇ ಇಳಿ ವಯಸ್ಸಿನಂಥಾಗಿದ್ದೀರ? ಈ ಕೀಲುನೋವಿನ ಸಮಸ್ಯೆಯು ಸಾಮಾನ್ಯವಾಗಿ 40-45 ವಯಸ್ಸಿನ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ, ಆದರೆ ಇವತ್ತಿನ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳಬಹುದು, ಇದರಿಂದಾಗಿ ದಿನದಿಂದ ದಿನಕ್ಕೆ ಕಾರ್ಟಲೇಜ್ಗಳು ಕ್ಷೀಣಗೊಳ್ಳುವುದು ಹಾಗೆಯೇ ಮೂಳೆಗಳ ಸವೆತ, ಆಸ್ಟಿಯೋಪೈಡ್ ನಂತಹ ರಚನೆಗಳು ಮುಂತಾದ ಬದಲಾವಣೆಗಳಿಗೆ ಕಾರಣವಾಗುತ್ತದೆ.
ಬಯೋವಿಯಲ್ ಫ್ಲೂಯಿಡ್ ಕಡಿಮೆಯಾಗುವುದನ್ನು ಕಾಣಬಹುದು, ಬನೋವಿಯಮ್ ಪೊರೆಯಲ್ಲಿ ಊತ ಹಾಗೆಯೇ ಬನೋವಿಯಲ್ ಫ್ಲೂಯಿಡ್ ಕಡಿಮೆಯಾಗುವುದನ್ನು ಕಾಣಬಹುದು, ಇದರಿಂದಾಗಿ ಎರಡೂ ಮೂಳೆಗಳು ಒಂದರಿಂದ ಒಂದಕ್ಕೆ ಉಜ್ಜುವುದು ಹಾಗೆಯೇ ನೋವು ಕಾಣಿಸಿಕೊಳ್ಳಲು ಕಾರಣವಾಗುವುದು.
ಭಾರತದಲ್ಲಿ 2000 ವರ್ಷಗಳಿಂದ 46 ಮಿಲಿಯನ್ ಜನರು ಈ ಸಮಸ್ಯೆಯಿಂದ ನರಳುತ್ತಿದ್ದಾರೆ, ಪ್ರತೀ ವರ್ಷ ಇದರ ಸಂಖ್ಯೆ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶ ಹಾಗು ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷರಲ್ಲಿ ಈ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಸ್ಟಿಯೋ ಅರ್ಥೈಟಿಸ್ನಿಂದ ಬಳಲುತ್ತಿರುವ ಅನೇಕ ಮಂದಿ ಹೋಮಿಯೋ ಕೇರ್ ನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅದರಲ್ಲಿ 85% ಜನ ರೋಗಿಗಳು ಬಹಳ ಸಂತೋಷವಾಗಿದ್ದಾರೆ ಹಾಗೆಯೇ ವ್ಯಕ್ತಿಯ ಶರೀರ, ಮಾನಸಿಕ ಬದಲಾವಣೆ ಹಾಗೆಯೇ ಪ್ರತಿಯೊಂದು ಕೂಲಂಕಶವಾದ ಅಧ್ಯಯನದ ಬಳಿಕ ಕಾಸ್ಟಿಟ್ಯೂಷನಲ್ ಟ್ರೀಟ್ಮೆಂಟ್ ಅನ್ನು ಕೊಟ್ಟು ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ, ಹಾಗೆಯೇ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಚಿಕಿತ್ಸೆಯನ್ನು ನೀಡಲಾಗುತ್ತದೆ.