Photos: 71ನೇ ಸೇನಾ ದಿನಾಚರಣೆಯ ಚಿತ್ರಾವಳಿ

ನವದೆಹಲಿ: ಜನರಲ್​ ಕಾರ್ಯಪ್ಪ ಪರೇಡ್​ ಮೈದಾನದಲ್ಲಿ ಮಂಗಳವಾರ ನಡೆದ 71ನೇ ಸೇನಾ ದಿನಾಚರಣೆ ಅಂಗವಾಗಿ ಯೋಧರು ಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದರು. 1949ರ ಜ. 15 ರಂದು ಬ್ರಿಟಿಷ್​ ಕಮಾಂಡರ್​ ಫ್ರಾನ್ಸಿಸ್​ ಬುಚರ್​ರಿಂದ ಭಾರತೀಯ ಸೇನೆಯ ಅಧಿಕಾರವನ್ನು ಫೀಲ್ಡ್​ ಮಾರ್ಷಲ್​ ಕೆ.ಎಂ. ಕಾರ್ಯಪ್ಪ ಅವರು ಪಡೆದುಕೊಂಡ ಸ್ಮರಣಾರ್ಥ ಪ್ರತಿವರ್ಷ ಈ ದಿನ ಸೇನಾ ದಿನ ಆಚರಿಸಲಾಗುತ್ತದೆ.