ಅರ್ಜುನಾ ವರ ಜ್ಯುವೆಲರ್ಸ್​ಗೆ ವಾರ್ಷಿಕೋತ್ಸವ: ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣ ಸಂಗ್ರಹ

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ‘ಅರ್ಜುನಾ ವರ ಜ್ಯುವೆಲರ್ಸ್’, ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಭಾನುವಾರ ಜಯನಗರದ 4ನೇ ‘ಟಿ’ ಬ್ಲಾಕ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಸುದೀಪ್ ಮತ್ತು ಶಾಸಕಿ ಸೌಮ್ಯಾ ರೆಡ್ಡಿ ಭಾಗವಹಿಸಿ, ಮಳಿಗೆಯಲ್ಲಿ ವಿವಿಧ ಆಭರಣಗಳನ್ನು ವೀಕ್ಷಿಸಿದರು. ಆಭರಗಳ ವ್ಯಾಪಾರದಲ್ಲಿ ಅರ್ಜುನಾ ವರ ಜ್ಯುವೆಲರ್ಸ್​ ಆರು ದಶಕಗಳಿಗೂ ಹೆಚ್ಚು ಕಾಲದ ಹಾಗೂ ಬಹು-ಪೀಳಿಗೆಯ ಪರಂಪರೆಯನ್ನು ಹೊಂದಿದೆ. ಕೈಯಿಂದ ವಿನ್ಯಾಸಗೊಳಿಸಿರುವ ಆಭರಣಗಳು, ವಜ್ರದಾಭರಣಗಳು, ಸಾಂಪ್ರದಾಯಿಕ ಆಭರಣ, ಕತ್ತರಿಸದಿರುವ ವಜ್ರಗಳ ಸಂಗ್ರಹವಾದ ಆಭರಣ ಹಾಗೂ … Continue reading ಅರ್ಜುನಾ ವರ ಜ್ಯುವೆಲರ್ಸ್​ಗೆ ವಾರ್ಷಿಕೋತ್ಸವ: ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣ ಸಂಗ್ರಹ