ತೆಂಡುಲ್ಕರ್ ಪುತ್ರ ಅರ್ಜುನ್‌ಗೆ ಈ ಬಾರಿ ಮುಂಬೈ ತಂಡದ ಬಾಗಿಲು ತೆರೆಯುವುದು ಡೌಟ್!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಈಗಾಗಲೆ ಮುಂಬೈನ 14, 19 ವಯೋಮಿತಿ ತಂಡಗಳಲ್ಲಿ ಆಡಿದ್ದಾರೆ. ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಮುಂಬೈ ಸೀನಿಯರ್ಸ್‌ ತಂಡವನ್ನೂ ಸೇರಲು 21 ವರ್ಷದ ಅರ್ಜುನ್ ಸಜ್ಜಾಗಿದ್ದರು. ಆದರೆ ಆಯ್ಕೆ ಟ್ರಯಲ್ಸ್‌ನಲ್ಲಿ ವಿಫಲರಾಗಿರುವುದರಿಂದ ಅವರಿಗೆ ಮುಂಬೈ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಕ್ಷೀಣವಾಗಿದೆ. ಕಳೆದ ಐಪಿಎಲ್ 13ನೇ ಆವೃತ್ತಿಯ ವೇಳೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿ ಯುಎಇಗೆ ತೆರಳಿದ್ದ ಅರ್ಜುನ್ ತೆಂಡುಲ್ಕರ್, ಈ ಬಾರಿ ಮುಂಬೈ … Continue reading ತೆಂಡುಲ್ಕರ್ ಪುತ್ರ ಅರ್ಜುನ್‌ಗೆ ಈ ಬಾರಿ ಮುಂಬೈ ತಂಡದ ಬಾಗಿಲು ತೆರೆಯುವುದು ಡೌಟ್!