‘ನೀ ಹುಟ್ಟಿದಾಗ ಕುಣಿದಾಡಿದ್ದೆ ಮಗನೇ’; ಚಿರು ನೆನೆದು ಭಾವುಕ ಪೋಸ್ಟ್ ಹಾಕಿದ ಅರ್ಜುನ್​ ಸರ್ಜಾ

ಬೆಂಗಳೂರು: ಸ್ಯಾಂಡಲ್​ ವುಡ್ ನಟ ದಿ. ಚಿರಂಜೀವಿ ಸರ್ಜಾ ಬದುಕಿದ್ದಿದ್ದರೆ, ಇಂದು ಅವರ 36ನೇ ಜನ್ಮದಿನದ ಸಂಭ್ರಮ ಇರುತ್ತಿತ್ತು. ಆದರೆ, ತುಂಬ ಬೇಗ ಎಲ್ಲರನ್ನು ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿಯೇ ಅಭಿಮಾನಿಗಳು ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ತಂಡಗಳು ಪೋಸ್ಟರ್​, ಟೀಸರ್, ಹಾಡುಗಳನ್ನು ಬಿಡುಗಡೆ ಮಾಡಿಕೊಂಡು, ಚಿರುಗೆ ಅರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹೇಶ್​ ಬಾಬು ಚಿತ್ರಕ್ಕೆ ನಾಯಕಿ ಫಿಕ್ಸ್; ಕೀರ್ತಿ ಸುರೇಶ್​ಗೆ ಜನ್ಮದಿನವೇ ಸಿಕ್ತು ಸರ್ಪ್ರೈಸ್​ ಇತ್ತ ಚಿರು ಸೋದರ ಮಾವ … Continue reading ‘ನೀ ಹುಟ್ಟಿದಾಗ ಕುಣಿದಾಡಿದ್ದೆ ಮಗನೇ’; ಚಿರು ನೆನೆದು ಭಾವುಕ ಪೋಸ್ಟ್ ಹಾಕಿದ ಅರ್ಜುನ್​ ಸರ್ಜಾ