ಮೆಸ್ಸಿ ಮ್ಯಾಜಿಕ್​: ಅರ್ಜೆಂಟೀನಾಗೆ ಫಿಫಾ ವಿಶ್ವಕಪ್

ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫುಟ್​ಬಾಲ್ ಜಗತ್ತಿನ ಚಾಂಪಿಯನ್ ಪಟ್ಟವೇರಿದೆ. ಸ್ಟಾರ್ ಆಟಗಾರ ಹಾಗೂ ನಾಯಕ ಲಿಯೋನೆಲ್ ಮೆಸ್ಸಿ ಬಾರಿಸಿದ ಅವಳಿ ಗೋಲು ಮತ್ತು ಪೆನಾಲ್ಟಿ ಶೂಟೌಟ್​ನಲ್ಲಿ ಗೋಲು ಕೀಪರ್ ಡೇಮಿಯನ್ ಮಾರ್ಟಿನೇಜ್ ತೋರಿದ ಸಾಹಸದ ನೆರವಿನೊಂದಿಗೆ ಅರ್ಜೆಂಟೀನಾ ತಂಡ ಕತಾರ್​ನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಪರಾಭವಗೊಳಿಸಿತು. ಪೆನಾಲ್ಟಿ ಶೂಟೌಟ್​ನಲ್ಲಿ ಅರ್ಜೆಂಟೀನಾ 4-2ರಿಂದ ಜಯಿಸಿತು. ಇದಕ್ಕಿಂತ ಮುನ್ನ ಪಂದ್ಯ ನಿಗದಿತ ಸಮಯದಲ್ಲಿ 2-2 ಮತ್ತು ಹೆಚ್ಚುವರಿ ಸಮಯದಲ್ಲಿ … Continue reading ಮೆಸ್ಸಿ ಮ್ಯಾಜಿಕ್​: ಅರ್ಜೆಂಟೀನಾಗೆ ಫಿಫಾ ವಿಶ್ವಕಪ್