18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಪರಮಾಪ್ತೆಗೆ ಕೋರ್ಟ್​ ಶಾಕ್​!

ಭುವನೇಶ್ವರ್​: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿ ಕೆಲ ತಿಂಗಳುಗಳ ಕಾಲ ಜೈಲು ಶಿಕ್ಷ ಅನುಭವಿಸಿ ಮೂರು ವಾರಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್ ಪ್ರಕರಣದಲ್ಲಿ ಆಕೆಯ ಪರಮಾಪ್ತೆಗೆ ಕೋರ್ಟ್​ ಶಾಕ್​ ನೀಡಿದೆ. ನ್ಯಾಯಾಲಯದ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ)ದ ವಿಶೇಷ ನ್ಯಾಯಾಲಯ ಅರ್ಚನಾ ನಾಗ್​ ಆಪ್ತೆ ಶ್ರದ್ದಾಂಜಲಿ ಬೆಹೆರಾಗೆ ಸೂಚನೆ … Continue reading 18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಪರಮಾಪ್ತೆಗೆ ಕೋರ್ಟ್​ ಶಾಕ್​!