ತನಗಿಂತ 22 ವರ್ಷ ಕಿರಿಯ ಯುವತಿಯನ್ನು ವರಿಸಿದ ಅರ್ಬಾಜ್​ ಖಾನ್​! ಶುಭಕೋರಿದ ಪುತ್ರ ಅರ್ಹಾನ್​

ಮುಂಬೈ: ಬಾಲಿವುಡ್​​ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ನಿನ್ನೆ (ಡಿ.24) ರಾತ್ರಿ ನಡೆದ ಸರಳ ಸಮಾರಂಭದಲ್ಲಿ ವರಿಸಿದ್ದಾರೆ. ಅರ್ಬಾಜ್​ ಅವರ ಪುತ್ರ ಅರ್ಹಾನ್​ ಖಾನ್​ ಮದುವೆಗೆ ಆಗಮಿಸಿ ಶುಭಕೋರಿದ್ದು ಎಲ್ಲರ ಗಮನ ಸೆಳೆಯಿತು. ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಮದುವೆ ಸಮಾರಂಭ ತುಂಬಾ ಸರಳವಾಗಿ ನಡೆಯಿತು. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ಅರ್ಬಾಜ್​ … Continue reading ತನಗಿಂತ 22 ವರ್ಷ ಕಿರಿಯ ಯುವತಿಯನ್ನು ವರಿಸಿದ ಅರ್ಬಾಜ್​ ಖಾನ್​! ಶುಭಕೋರಿದ ಪುತ್ರ ಅರ್ಹಾನ್​