ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?

ಮುಂಬೈ: ಬಾಲಿವುಡ್​ನಲ್ಲಿ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಬೇರೆ ಹಾದಿಯಲ್ಲಿಯೇ ಸಾಗುತ್ತಿದೆ. ಆರಂಭದಲ್ಲಿದ್ದ ಕೌತುಕ ಇದೀಗ ಇಲ್ಲವಾಗಿ, ಸಂಪೂರ್ಣ ಡ್ರಗ್​ ಮಾಫಿಯಾದತ್ತ ತನಿಖೆಯ ಹಾದಿ ಸಾಗಿದೆ. ಇದೆಲ್ಲದರ ನಡುವೆ ಸಲ್ಮಾನ್​ ಕುಟುಂಬಕ್ಕೂ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಏಳು ದಿನಗಳಲ್ಲಿ ಅನುರಾಗ್ ಬಂಧನವಾಗದಿದ್ದರೆ ಪ್ರತಿಭಟನೆ … ಅಠಾವಳೆ ಎಚ್ಚರಿಕೆ ಹೌದು, ಸುಶಾಂತ್​ ಮತ್ತು ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾನ್​ಖಾನ್​ ಸಹೋದರ ಅರ್ಬಾಜ್​ ಖಾನ್​ ಅವರ ಲಿಂಕ್​ ಇದೆ ಎಂಬಂಥಹ … Continue reading ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?