ವಿದೇಶದಲ್ಲೂ ಪುನೀತ್​ ಹವಾ; ಆಸ್ಟ್ರೇಲಿಯಾದ ಪಾರ್ಕಿಗೆ ಅಪ್ಪು ಹೆಸರು

ಬೆಂಗಳೂರು: ಪುನೀತ್​ ರಾಜ್​ಕುಮಾರ್​​ ಅವರ ಸ್ಮರಣಾರ್ಥವಾಗಿ ಆಸ್ಟ್ರೇಲಿಯಾದಲ್ಲಿನ ಉದ್ಯಾನವನವೊಂದಕ್ಕೆ ‘ಅಪ್ಪು ಪಾರ್ಕ್​’ ಎಂದು ಹೆಸರಿಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಪುನೀತ್​​ ರಾಜ್​ಕುಮಾರ್​ಗೆ ಬಹಳಷ್ಟು ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಈ ನಿರ್ದಶನ ಸಾಕ್ಷಿಯಾಗಿದೆ. ವಿದೇಶ ಪ್ರವಾಸಗಳಲ್ಲಿ ಆಗಾಗ ತಮ್ಮ ನೆಚ್ಚಿನ ಆಸ್ಟ್ರೇಲಿಯಾಗೆ ತೆರಳುತ್ತಿದ್ದ ಅಪ್ಪು, ಅಲ್ಲಿ ತನ್ನ ಸ್ನೇಹಿತರನ್ನು ಭೇಟಿಯಾಗುತ್ತಿದ್ದರು. ಅಲ್ಲಿನ ಕನ್ನಡಿಗರಿಗೆ ಪುನೀತ್​​ ಮೇಲೆ ಅಪಾರ ಗೌರವವಿತ್ತು. ಹೀಗಾಗಿ ಅಲ್ಲಿನ ಪಾರ್ಕ್​ ಒಂದಕ್ಕೆ ಪುನೀತ್​​ ರಾಜ್​​ಕುಮಾರ್​​ ಅವರ ಹೆಸರಿಡುವ ಮೂಲಕ ಅಭಿಮಾನಿಗಳು ವಿದೇಶದಲ್ಲೂ ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. … Continue reading ವಿದೇಶದಲ್ಲೂ ಪುನೀತ್​ ಹವಾ; ಆಸ್ಟ್ರೇಲಿಯಾದ ಪಾರ್ಕಿಗೆ ಅಪ್ಪು ಹೆಸರು