5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ…

ಬೆಂಗಳೂರು: ಕರುನಾಡ ರತ್ನ ನಟ ಡಾ. ಪುನೀತ್​ ರಾಜ್​ಕುಮಾರ್​ ಅವರ ಅಕಾಲಿಕ ಅಗಲಿಕೆಯನ್ನು ಇಂದಿಗೂ, ಒಬ್ಬರಿಗೂ ಸತ್ಯ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಅವರನ್ನು ನೆನೆದು ಪ್ರತಿದಿನ ಕಂಬನಿ ಮಿಡಿಯುತ್ತಿದ್ದಾರೆ. ನಟ ಪುನೀತ್ ಅವರ ಮೇಲಿನ ಅಭಿಮಾನವನ್ನು ತೋರಿಸಲು ಯಾವ ಯಾವ ರೀತಿಯಲ್ಲಿ ಸಾಧ್ಯವಾಗುತ್ತೋ ಆ ಎಲ್ಲಾ ರೀತಿಗಳಲ್ಲಿ ಪುನೀತ್​ಗೆ ವಿಶೇಷ ಗೌರವವನ್ನು ತೋರಿಸುತ್ತಿದ್ದಾರೆ. ಅದರಲ್ಲಿಯೂ, ಮಾರ್ಚ್ 17 ರಂದು ನಟ ಪುನೀತ್ ಅವರು ಹುಟ್ಟ ಹಬ್ಬವಾಗಿದ್ದು, ಅಂದೇ ಪುನೀತ್ … Continue reading 5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ…