More

  ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷರ ನೇಮಕ

  ರಾಮನಗರ:

  ಜಿಲ್ಲೆಯ ನಾಲ್ಕು ತಾಲೂಕುಗಳ ಪಕ್ಷದ ಮಂಡಲ ಅಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಗುರುವಾರ ಆದೇಶ ಹೊರಡಿಸಿದ್ದಾರೆ.

  ರಾಮನಗರ ನಗರ ಮಂಡಲ ಅಧ್ಯಕ್ಷರಾಗಿ ದರ್ಶನ್ ಜೆ, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗದೀಶ್ ಪಿಚ್ಚನಕೆರೆ,

  ಚನ್ನಪಟ್ಟಣ ನಗರ ಮಂಡಲ ಅಧ್ಯಕ್ಷರಾಗಿ ಹಲಸಿನಮರದೊಡ್ಡಿ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ತೂಬಿನಕೆರೆ ರಾಜು,

  ಕನಕಪುರ ನಗರ ಮಂಡಲ ಅಧ್ಯಕ್ಷರಾಗಿ ಕೆ.ಎಂ.ಮಂಜುನಾಥ್, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಮುರುಳಿ ಹಾಗೂ ಮಾಗಡಿ ಮಂಡಲ ಅಧ್ಯಕ್ಷರಾಗಿ ವೀರಭದ್ರಪ್ಪ ಆಯ್ಕೆಯಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts