ಚೀನಾದಲ್ಲಿನ ಶೇ.20 ಉತ್ಪಾದನಾ ಸಾಮರ್ಥ್ಯ ಭಾರತಕ್ಕೆ ಸ್ಥಳಾಂತರಿಸುತ್ತಾ ಆ್ಯಪಲ್​?

ನವದೆಹಲಿ: ಕರೊನಾ ಸೋಂಕಿನ ಜಾಗತಿಕ ಕೇಂದ್ರ ಬಿಂದು ಎನಿಸಿಕೊಂಡಿರುವ ಚೀನಾದಿಂದ ಇದೀಗ ಹಲವು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಗೊಳಿಸಲು ಚಿಂತನೆ ನಡೆಸಿವೆ. ಅವುಗಳ ಪ್ರಕಾರ ಸ್ಥಳಾಂತರಕ್ಕೆ ಭಾರತ ಅತ್ಯಂತ ಪ್ರಶಸ್ತ ಸ್ಥಳ ಎನಿಸಿದೆ. ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಆ್ಯಪಲ್​ ಚೀನಾದಲ್ಲಿರುವ ಉತ್ಪಾದನಾ ಘಟಕದ 5ನೇ ಒಂದು ಭಾಗದ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸಲು ಚಿಂತನೆ ಆರಂಭಿಸಿದೆ. ತನ್ಮೂಲಕ ಅದು ಮುಂದಿನ ಐದು ವರ್ಷಗಳಲ್ಲಿ ತನ್ನ ರಫ್ತು ಆದಾಯವನ್ನು 3,02,610 ಕೋಟಿ … Continue reading ಚೀನಾದಲ್ಲಿನ ಶೇ.20 ಉತ್ಪಾದನಾ ಸಾಮರ್ಥ್ಯ ಭಾರತಕ್ಕೆ ಸ್ಥಳಾಂತರಿಸುತ್ತಾ ಆ್ಯಪಲ್​?