ಆ್ಯಪಲ್ ಕಂಪನಿಯಲ್ಲಿ 10 ವರ್ಷ ಪೂರೈಸಿದ ಉದ್ಯೋಗಿ.. ಅಚ್ಚರಿಯ ಗಿಫ್ಟ್ ನೀಡಿದ ಕಂಪನಿ

ನವದೆಹಲಿ: ಒಂದೇ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ಇರುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಯಾರಾದರೂ ತಾವು ಕೆಲಸ ಮಾಡುತ್ತಿರುವ ಕಂಪನಿಗೆ ನಿಷ್ಠರಾಗಿದ್ದರೆ, ನಿಮ್ಮ ಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೂ ಪ್ರತಿಫಲ ಸಿಗಬಹುದು. ಆಪಲ್‌ನಂತಹ ದೈತ್ಯ ಟೆಕ್ ಕಂಪನಿಯು ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗೆ ವಿಶೇಷವಾದ ಗಿಫ್ಟ್​​ ನೀಡಿದೆ. ಇತ್ತೀಚೆಗೆ ಮಾರ್ಕೋಸ್ ಅಲೋನ್ಸೊ ಎನ್ನುವ ವ್ಯಕ್ತಿ ಆ್ಯಪಲ್‌ನಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಿದರು. ಈ ಸಂತೋಷಕ್ಕಾಗಿ ಟೆಕ್ ದಿಗ್ಗಜರಿಂದ ಪಡೆದ ಉಡುಗೊರೆಯ ಅನ್‌ಬಾಕ್ಸಿಂಗ್‌ನ ವಿಡಿಯೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. … Continue reading ಆ್ಯಪಲ್ ಕಂಪನಿಯಲ್ಲಿ 10 ವರ್ಷ ಪೂರೈಸಿದ ಉದ್ಯೋಗಿ.. ಅಚ್ಚರಿಯ ಗಿಫ್ಟ್ ನೀಡಿದ ಕಂಪನಿ