ಐಫೋನ್​ ಹ್ಯಾಕ್ ಯತ್ನ ಪ್ರಕರಣ: ಸಾಕ್ಷಿ ಒದಗಿಸುವಂತೆ ಆ್ಯಪಲ್​ಗೆ ಕೇಂದ್ರ ಸರ್ಕಾರದಿಂದ ನೋಟಿಸ್​

ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡಿರುವ ಐಫೋನ್​ ಹ್ಯಾಕಿಂಗ್​ ಪ್ರಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಆ್ಯಪಲ್​ ಕಂಪನಿಗೆ ಗುರುವಾರ ನೋಟಿಸ್​ ಕಳುಹಿಸಿದ್ದು, ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರವನ್ನು ಒದಗಿಸುವಂತೆ ಕೇಳಿದೆ. ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಗುರುವಾರ ಆ್ಯಪಲ್​ ಕಂಪನಿಗೆ ನೋಟಿಸ್​ ನೀಡಿದ್ದು, ತಕ್ಷಣ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ಅಂತಿಮ ನಿರ್ಣಯವನ್ನು ತಿಳಿಸುವಂತೆ ಆ್ಯಪಲ್​ ಕಂಪನಿಯ ಅಧಿಕಾರಿಗಳಿಗೆ ಸಚಿವಾಲಯ ತಿಳಿಸಿದೆ. ಅಂದಹಾಗೆ ಈ … Continue reading ಐಫೋನ್​ ಹ್ಯಾಕ್ ಯತ್ನ ಪ್ರಕರಣ: ಸಾಕ್ಷಿ ಒದಗಿಸುವಂತೆ ಆ್ಯಪಲ್​ಗೆ ಕೇಂದ್ರ ಸರ್ಕಾರದಿಂದ ನೋಟಿಸ್​