ಪತ್ನಿಯರ ಬೆತ್ತಲೆ ಫೋಟೋ ಶೇರ್​ ಮಾಡುವ ಆ್ಯಪ್​: ಸಿಕ್ಕಿಬಿದ್ದ ಆರೋಪಿಯಿಂದ ಆ್ಯಪ್​ ಕರಾಳತೆ ಬಯಲು

ತ್ರಿಸ್ಸೂರ್​: ಸೆಕ್ಸ್​ ಚಾಟ್​ ಆ್ಯಪ್​ನಲ್ಲಿ ಪತ್ನಿಯ ಬೆತ್ತಲೆ ಫೋಟೋಗಳನ್ನು ಶೇರ್​​ ಮಾಡುತ್ತಿದ್ದ ದುಷ್ಟ ಪತಿಯನ್ನು ಕೇರಳದ ಎರುಮಪೆಟ್ಟಿ ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ಬಂಧಿತನ್ನು ಸೆಬಿ (33) ಎಂದು ಗುರುತಿಸಲಾಗಿದೆ. ಈತ ಮಂದಂಪರಂಬು ಮೂಲದವನು. ಎರುಮಪೆಟ್ಟಿ ಠಾಣೆಯ ಸಬ್​ ಇನ್ಸ್​ಪೆಕ್ಟರ್ ಟಿ.ಸಿ. ಅನುರಾಜ್​ ಎಂಬುವರು ಆರೋಪಿ ಸೆಬಿಯನ್ನು ಬಂಧಿಸಿದ್ದಾರೆ. ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿರುವ ಆರೋಪ ಸಹ ಸೆಬಿಯ ಮೇಲಿದೆ. ಬೆತ್ತಲೆ ಫೋಟೋಗಳ ಸೆರೆ ಆರೋಪಿ ಸೆಬಿ ಎರಡೂವರೆ ವರ್ಷಗಳ ಹಿಂದೆ ಪಲಕ್ಕಾಡ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಆರ್ಥಿಕವಾಗಿ … Continue reading ಪತ್ನಿಯರ ಬೆತ್ತಲೆ ಫೋಟೋ ಶೇರ್​ ಮಾಡುವ ಆ್ಯಪ್​: ಸಿಕ್ಕಿಬಿದ್ದ ಆರೋಪಿಯಿಂದ ಆ್ಯಪ್​ ಕರಾಳತೆ ಬಯಲು