ಅವರಿಂದ ಮನನೊಂದು ಅರ್ಧಕ್ಕೆ ‘ಮಜಾ ಟಾಕೀಸ್’ ಕೈಬಿಡಲು ನಿರ್ಧರಿಸಿದ್ದರು ನಟಿ ಅಪರ್ಣಾ!
ಬೆಂಗಳೂರು: ಯಾವುದೇ ಸಾಂಸ್ಕೃತಿಕ ಕಾರ್ಯಕಮ ಇರಲಿ, ಸರ್ಕಾರಿ ಕಾರ್ಯಕ್ರಮಗಳೇ ಆಗಿರಲಿ ಅಲ್ಲಿ ನಟಿ, ನಿರೂಪಕಿ ಅಪರ್ಣ ಅವರ ಉಪಸ್ಥಿತಿ ಇರಬೇಕಿತ್ತು. ತಮ್ಮ ಸ್ವಚ್ಛ ಕನ್ನಡದಲ್ಲಿ ಅತಿಥಿಗಳನ್ನು ಆಗಮಿಸುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ನೆರೆದಿದ್ದವರನ್ನು ಖುಷಿಪಡಿಸುತ್ತಿತ್ತು. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು, ಕನ್ನಡ ಭಾಷೆಗೆ ಕೊಡುತ್ತಿದ್ದ ಗೌರವ, ಪ್ರಾಶಸ್ತ್ಯ ಅಪಾರ, ಅಗಾಧ. ಇವರ ಮಾತುಗಳನ್ನು ಕೇಳುತ್ತಿದ್ದವರಿಗೆ ಕನ್ನಡ ಕಲಿಯುವ ಆಸಕ್ತಿ, ಮತ್ತಷ್ಟು ಹೆಚ್ಚುತ್ತಿತ್ತು ಎಂಬುದರಲ್ಲಿ … Continue reading ಅವರಿಂದ ಮನನೊಂದು ಅರ್ಧಕ್ಕೆ ‘ಮಜಾ ಟಾಕೀಸ್’ ಕೈಬಿಡಲು ನಿರ್ಧರಿಸಿದ್ದರು ನಟಿ ಅಪರ್ಣಾ!
Copy and paste this URL into your WordPress site to embed
Copy and paste this code into your site to embed