ಇನ್ನೊಬ್ರ ಹೆಸರಲ್ಲಿ ಟ್ವಿಟರ್ ಖಾತೆ ತೆರೆದಿದ್ರೆ ಶಾಶ್ವತ ಅಮಾನತು; ಆದ್ರೆ ‘ಪರೋಡಿ’ಗಳು ಬಚಾವ್!

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಯಾರೋ ಎಲಾನ್ ಮಸ್ಕ್ ಹೆಸರಿನಲ್ಲೇ ಟ್ವಿಟರ್​ ಖಾತೆ ತೆರೆದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಹಿಂದ ಕಂಗನಾ ರಣಾವತ್ ಹೆಸರಿನಲ್ಲೂ ಒಂದು ಖಾತೆ ತೆರೆದು ಆಕೆ ಮತ್ತೆ ಟ್ವಿಟರ್​ಗೆ ಮರಳಿದಂತೆ ಬಿಂಬಿಸಲಾಗಿತ್ತು. ಮಾತ್ರವಲ್ಲ ಸ್ಯಾಂಡಲ್​ವುಡ್​ನಲ್ಲೂ ಯಾರೋ ಅಭಿಷೇಕ್ ಅಂಬರೀಷ್ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿದ್ದು, ಅದು ಸುಮಲತಾ ಅಂಬರೀಷ್ ಗಮನಕ್ಕೆ ಬಂದು, ಆಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಇವು ಕೆಲವು ಉದಾಹರಣೆಗಳಷ್ಟೇ.. ಹೀಗೆ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಟ್ವಿಟರ್​ ಖಾತೆ ತೆರೆದು ಟ್ವೀಟ್ ಮಾಡುತ್ತಿರುವ … Continue reading ಇನ್ನೊಬ್ರ ಹೆಸರಲ್ಲಿ ಟ್ವಿಟರ್ ಖಾತೆ ತೆರೆದಿದ್ರೆ ಶಾಶ್ವತ ಅಮಾನತು; ಆದ್ರೆ ‘ಪರೋಡಿ’ಗಳು ಬಚಾವ್!