ಮತ್ತೆ ತೆರೆಹಂಚಿಕೊಳ್ಳಲಿರುವ ಬಾಹುಬಲಿ ಮತ್ತು ದೇವಸೇನಾ?

‘ಬಾಹುಬಲಿ‘… ಎಸ್.ಎಸ್.ರಾಜಮೌಳಿ ಅವರ ಈ ಸಿನಿಮಾ ರಿಲೀಸ್ ಆದ ಬಳಿಕ ಹರಿದಾಡಿದ ಗಾಸಿಪ್​ಗಳು ಒಂದೆರಡಲ್ಲ. ನಿರ್ದೇಶಕ ಎಸ್.ಎಸ್.ರಾಜಮೌಳಿ ಇಂದ ಹಿಡಿದು ಚಿತ್ರದಲ್ಲಿ ನಟಿಸಿದ ಎಲ್ಲಾ ನಟರ ಬಗ್ಗೆ ಒಂದಲ್ಲಾ ಒಂದು ಕಾರಣಕ್ಕೆ ಗಾಸಿಪ್​ಗಳು ಹರಿದಾಡಿದವು. ಅದರಲ್ಲಿಯೂ, ಡಾರ್ಲಿಂಗ್ ನಟ ಪ್ರಭಾಸ್ ಮತ್ತು ಕರಾವಳಿಯ ಸುಂದರಿ ನಟಿ ಅನುಷ್ಕಾ ಅವರ ಮದುವೆ ಬಗ್ಗೆ ಹರಿದಾಡಿದ ಗಾಸಿಪ್‌ಗಳಿಗೆ ಅಂತೂ ಲೆಕ್ಕವೇ ಇಲ್ಲ. ಸ್ವತಃ, ಪ್ರಭಾಸ್ ಮತ್ತು ಅನುಷ್ಕಾ ಅವರೇ ತಾವಿಬ್ಬರೂ ಒಳ್ಳೆ ಸ್ನೇಹಿತರು ಅನ್ನೋ ಮೂಲಕ ಗಾಸಿಪ್​ಗಳನ್ನು ತಳ್ಳಿ ಹಾಕಲಾಗುತ್ತಿದ್ದರು. … Continue reading ಮತ್ತೆ ತೆರೆಹಂಚಿಕೊಳ್ಳಲಿರುವ ಬಾಹುಬಲಿ ಮತ್ತು ದೇವಸೇನಾ?