ವದಂತಿಗಳಿಂದ ಬೇಸರಗೊಂಡ ಅನುಷ್ಕಾ ಶೆಟ್ಟಿ ತನ್ನ ಮದುವೆ ಕುರಿತು ಹೇಳಿದ್ದು ಹೀಗೆ…

ಹೈದರಾಬಾದ್​: ನಟಿ ಅನುಷ್ಕಾ ಶೆಟ್ಟಿ ವಿವಾಹ ಕುರಿತು ನಿರಂತರವಾಗಿ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಬೇಸರಗೊಂಡಿರುವ ಅನುಷ್ಕಾ, ಯಾರ‍್ಯಾರಿಗೋ ಸಂಬಂಧ ಕಲ್ಪಿಸುವುದರಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸೂಪರ್​ ಹಿಟ್ ಚಿತ್ರ ಬಾಹುಬಲಿ ನಂತರ ಪ್ರಭಾಸ್​ ಮತ್ತು ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ ಎಂಬ ವದಂತಿ ಈ ಹಿಂದೆ ಹಬ್ಬಿತ್ತು. ಆದರೆ, ಇಬ್ಬರು ಕಲಾವಿದರು ಅದನ್ನು ತಳ್ಳಿ ಹಾಕಿದ್ದರು. ಬಳಿಕ ಹೆಸರೇಳದ ಕ್ರಿಕೆಟಿಗನೊಬ್ಬನ ಜತೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತು. ಈ ವೇಳೆಯೂ ಸಹ ವದಂತಿ ಅಲ್ಲಗೆಳೆದಿದ್ದ … Continue reading ವದಂತಿಗಳಿಂದ ಬೇಸರಗೊಂಡ ಅನುಷ್ಕಾ ಶೆಟ್ಟಿ ತನ್ನ ಮದುವೆ ಕುರಿತು ಹೇಳಿದ್ದು ಹೀಗೆ…