ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಶಿರ್ಶಾಸನ ಹೇಗೆ ಮಾಡ್ತಾರೆ ನೋಡಿ!

ಮುಂಬೈ: ತುಂಬು ಗರ್ಭಿಣಿಯಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಅದರ ನಡುವೆಯೂ ಶೂಟಿಂಗ್​ಗಳಲ್ಲಿ ಭಾಗವಹಿಸಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಪ್ಪಿಕೊಂಡ ಒಂದಷ್ಟು ಕಮಿಟ್​ಮೆಂಟ್​ಗಳನ್ನು ಮಗು ಆಗುವ ಮುನ್ನವೇ ಮುಗಿಸಿಕೊಡುವ ದಾವಂತದಲ್ಲಿದ್ದಾರೆ. ಈ ನಡುವೆ ಆರೋಗ್ಯಕ್ಕೂ ಅಷ್ಟೇ ಸಮಯ ನೀಡುತ್ತಿದ್ದಾರೆ. ಇದೀಗ ಅವರ ಯೋಗಾಸನದ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ದ್ವಿಪಾತ್ರಗಳಲ್ಲಿ ರವಿಚಂದ್ರನ್ ಶಿರ್ಶಾಸನ ಮಾಡುವ ಭಂಗಿಯ ಫೋಟೋವೊಂದನ್ನು ಶೇರ್​ ಮಾಡಿಕೊಂಡಿರುವ ಅನುಷ್ಕಾ ಶರ್ಮಾ, ಯೋಗದ ಬಗ್ಗೆ ಒಂದಷ್ಟು ಅಂಶಗಳನ್ನು ಬರೆದುಕೊಂಡಿದ್ದಾರೆ. … Continue reading ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಶಿರ್ಶಾಸನ ಹೇಗೆ ಮಾಡ್ತಾರೆ ನೋಡಿ!