ಹೆಣ್ಣುಮಗುವಿಗೆ ಜನ್ಮಕೊಟ್ಟ ಅನುಷ್ಕಾ; ತಂದೆಯಾದ್ರು ವಿರಾಟ್​ ಕೊಹ್ಲಿ!

ಮುಂಬೈ: ಅನುಷ್ಕಾ ಗರ್ಭಿಣಿ ಆದಂದಿನಿಂದ ಗಮನ ಸೆಳೆಯುತ್ತಲೇ ಇದ್ದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ, ಇದೀಗ ಟಾಕ್​ ಆಫ್​ ದಿ ನೇಷನ್​ ಆಗಿದ್ದಾರೆಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇವತ್ತಷ್ಟೇ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿರಾಟ್​ ಕೊಹ್ಲಿ ತಂದೆಯಾಗಿದ್ದಾರೆ. ಹೀಗಾಗಿ ಕ್ರಿಕೆಟ್​ ಹಾಗೂ ಸಿನಿಮಾರಂಗದ ಅಭಿಮಾನಿಗಳು ಹಲವರು ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ. ಪ್ರಸವವೇದನೆ ಕಾಣಿಸಿಕೊಂಡು ಬೆಳಗ್ಗೆಯಷ್ಟೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ಗರ್ಭಿಣಿ ಆಗಿರುವ … Continue reading ಹೆಣ್ಣುಮಗುವಿಗೆ ಜನ್ಮಕೊಟ್ಟ ಅನುಷ್ಕಾ; ತಂದೆಯಾದ್ರು ವಿರಾಟ್​ ಕೊಹ್ಲಿ!