ಮೂರು ಸರ್ಜರಿಯಾದ್ರೂ ಕಡಿಮೆಯಾಗದ ನೋವು: ಗಂಡ ಮರಳಿ ಬರುವಷ್ಟರಲ್ಲಿ ಮರೆಯಾದ ಮಹಿಳೆ

ವಿಜಯವಾಡ​: ಎಷ್ಟು ಬಾರಿ ಚಿಕಿತ್ಸೆ ಒಳಗಾದರೂ ಆರೋಗ್ಯ ಸಮಸ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ ಅಂತಾ ವಿವಾಹಿತ ಮಹಿಳೆಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅನುಷಾ (27) ಎಂದು ಗುರುತಿಸಲಾಗಿದೆ. ಪ್ರಕಾಶಂ ಜಿಲ್ಲೆಯ ಕುಕ್ಕಟಪಲ್ಲಿಯ ನಿವಾಸಿ ಶಿವ ರೆಡ್ಡಿ ಎಂಬುವರು ರಾಯಚೂರು ಮೂಲಕ ಅನುಷಾಳನ್ನು ಪ್ರೀತಿ 2018ರಲ್ಲಿ ಮದುವೆ ಆಗಿದ್ದರು. ಅನುಷಾ, ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು. ಶಿವ ರೆಡ್ಡಿ ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದರು. ಶಿವ ರೆಡ್ಡಿ … Continue reading ಮೂರು ಸರ್ಜರಿಯಾದ್ರೂ ಕಡಿಮೆಯಾಗದ ನೋವು: ಗಂಡ ಮರಳಿ ಬರುವಷ್ಟರಲ್ಲಿ ಮರೆಯಾದ ಮಹಿಳೆ