ಮಹಿಳಾ ಪ್ರಧಾನ ಸಿನಿಮಾದಲ್ಲಿ ‘ನಟ ಸಾರ್ವಭೌಮ’ ಹಾಟ್​ ಬೆಡಗಿ ಅನುಪಮಾ ಪರಮೇಶ್ವರನ್..! ನಾಳೆ ಫಸ್ಟ್ ಲುಕ್ ರಿಲೀಸ್​

ಹೈದರಾಬಾದ್​: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ ಸದ್ಯ ಪಡ್ಡೆ ಹುಡುಗರ ಕ್ರಶ್ ಆಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ನಂತರ ಅನುಪಮಾ ದುಬಾರಿ ನಟಿಯಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ. ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಎಂದಿದ್ದ ಅನುಪಮಾ ಇದೀಗ ಬದಲಾಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಅಭಿಮಾನಿಗಳ ಉತ್ತರ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ್ಮೇಲೆ ಅನುಪಮಾಗೆ ಸಹಜವಾಗಿ ಬೇಡಿಕೆ ಜಾಸ್ತಿ ಆಗಿದೆ. ಇದನ್ನೂ ಓದಿ: Viral video: ಬಿಜೆಪಿಗೆ ಮತ ಹಾಕ್ತೇನೆ ಎಂದ ಅಜ್ಜಿಗೆ … Continue reading ಮಹಿಳಾ ಪ್ರಧಾನ ಸಿನಿಮಾದಲ್ಲಿ ‘ನಟ ಸಾರ್ವಭೌಮ’ ಹಾಟ್​ ಬೆಡಗಿ ಅನುಪಮಾ ಪರಮೇಶ್ವರನ್..! ನಾಳೆ ಫಸ್ಟ್ ಲುಕ್ ರಿಲೀಸ್​