ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!

ಹೈದರಾಬಾದ್​: ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟಿರುವ ಸೌಂದರ್ಯ ಕನ್ನಿಕೆ ಅನುಪಮಾ ಪರಮೇಶ್ವರನ್​ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳ ನಿರಂತರ ಸಂಪರ್ಕದಲ್ಲಿರುವ ಅನುಪಮಾ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಜಾಲತಾಣದಲ್ಲಿ ಅನುಪಮಾರನ್ನು ಮದುವೆ ಯಾವಾಗ? ಮತ್ತು ಮದುವೆ ಏನು ಪ್ಲಾನ್​ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಅನುಪಮಾ, ನನಗಿನ್ನೂ 25 ವರ್ಷ. ಮದುವೆಗೆ ಇನ್ನು ಬಹಳ ಸಮಯವಿದೆ. ಈಗಲೇ ಮದುವೆ ಕುರಿತು ಕೇಳಬೇಡಿ. ನಾನಿನ್ನು ಚಿಕ್ಕ ಹುಡುಗಿ. ಸದ್ಯಕ್ಕೆ … Continue reading ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!