ಹರಿಯುವ ನೀರಿಗೆ ಅಂತರಗಂಗೆ ಅಡ್ಡಿ

ಕೋಟ: ಅಂತರಗಂಗೆ ಎನ್ನುವ ಒಂದು ಜಾತಿಯ ಸಸ್ಯ ಸಂಕುಲ ಹೊಳೆ, ತೊರೆಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ. ಮಳೆಗಾಲದಲ್ಲಿ ಇದರ ಬೆಳವಣಿಗೆ ಜನಸಾಮಾನ್ಯರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಕೊಜೆ(ಆವೆಮಣ್ಣು) ಹೊಂಡದಲ್ಲಿ ಉತ್ಪತ್ತಿಗೊಳ್ಳುವ ಈ ಅಂತರಗಂಗೆ ಸನಿಹದ ಕೋಟ ಗ್ರಾಮ ಪಂಚಾಯಿತಿ, ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಚಿತ್ರಪಾಡಿಯ ಸಾಕಷ್ಟು ಭಾಗಗಳಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಮಳೆಗಾಲದಲ್ಲಿ ಹರಿಯುವ ನೀರಿನ ತೋಡು, ಹೊಳೆಗಳ ಮೂಲಕ ಕೃಷಿ ಇನ್ನಿತರ ಪ್ರದೇಶಗಳಿಗೆ ಲಗ್ಗೆ ಇಡುತ್ತದೆ. ಇದರ ಹಾವಳಿಗೆ ನೀರು ಸರಾಗವಾಗಿ ಹರಿಯಲಾಗದೆ ತಡೆಯೊಡ್ಡಿ … Continue reading ಹರಿಯುವ ನೀರಿಗೆ ಅಂತರಗಂಗೆ ಅಡ್ಡಿ