ಉಗ್ರರೊಂದಿಗೆ ಮುಂದುವರೆದ ಗುಂಡಿನ ಕಾಳಗ; ಮತ್ತೊಬ್ಬ ಯೋಧ ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರ ನಡುವಿನ ಗುಂಡಿನ ಕಾಳಗ ಮುಂದುವರೆದಿದ್ದು, ಶುಕ್ರವಾರ ಭಾರತೀಯ ಸೇನೆಯ ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಅನಂತ್​ ನಾಗ್​ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಯೋಧ ಕಣ್ಮರೆಯಾಗಿದ್ದರು. ಬುಧವಾರ ಭದ್ರತಾಪಡೆಗಳು ಹಾಗೂ ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್​, ಮೇಜರ್​, ಪೊಲೀಸ್​ ವಿಶೇಷಾಧಿಕಾರಿ, ಅಧಿಕಾರಿ ಹಾಗೂ ಯೋಧ ಹುತಾತ್ಮರಾಗಿದ್ದರು. ಇದನ್ನೂ ಓದಿ: ಬಿಜೆಪಿ ವತಿಯಿಂದ ಕಾವೇರಿ … Continue reading ಉಗ್ರರೊಂದಿಗೆ ಮುಂದುವರೆದ ಗುಂಡಿನ ಕಾಳಗ; ಮತ್ತೊಬ್ಬ ಯೋಧ ಹುತಾತ್ಮ