ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು …

ಎರಡು ವಾರಗಳ ಹಿಂದೆ ಸುದೀಪ್​ ಅವರ ವಿಕ್ರಾಂತ್​ ರೋಣ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಯಿತು. ಕಳೆದ ವಾರ ನಿರೂಪ್​ ಭಂಡಾರಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫಸ್ಟ್​ ಲುಕ್​ ಬಿಡುಗಡೆಯಾಯಿತು. ಈ ವಾರವೂ ‘ಫ್ಯಾಂಟಮ್​’ ಚಿತ್ರತಂಡದಿಂದ ಏನಾದರೂ ಸರ್​ಪ್ರೈಸ್​ ಇರಬಹುದಾ ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ಸರಿಯಾಗಿ ಇಂದು ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ. ನಾಳೆ ಬೆಳಿಗ್ಗೆ, ಪನ್ನಾ ಪಾತ್ರ ಪರಿಚಯ ಮಾಡಿಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್​ ಪ್ರಕರಣ ಸಿಬಿಐಗೆ; … Continue reading ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು …