ಜಿಎಸ್ಟಿ ಪರಿಹಾರ ಒಮ್ಮತವಿಲ್ಲ; 12ಕ್ಕೆ ಮತ್ತೆ ಸಭೆ

ನವದೆಹಲಿ: ಕರೊನಾ ಸಂಕಟದಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ತುಂಬಿಸಲು ಸಾಲ ಮಾಡುವ ವಿಚಾರವಾಗಿ ಸೋಮವಾರ ನಡೆದ 42ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಒಮ್ಮತಕ್ಕೆ ಬರಲು ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯ ಸರ್ಕಾರಗಳು ವಿಫಲವಾದವು. ಕೇಂದ್ರ ಸಲಹೆ ಮಾಡಿರುವ ಪರಿಹಾರ ಮತ್ತು ಸಾಲ ಕುರಿತ ಯೋಜನೆಗೆ ಒಮ್ಮತ ಮೂಡದಿದ್ದರಿಂದ ಅಕ್ಟೋಬರ್ 12ರಂದು ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ಜಿಎಸ್​ಟಿ ಸೆಸ್ ಪರಿಹಾರದಲ್ಲಿ ರಾಜ್ಯಗಳಿಗೆ 20,000 ಕೋಟಿ ರೂಪಾಯಿ … Continue reading ಜಿಎಸ್ಟಿ ಪರಿಹಾರ ಒಮ್ಮತವಿಲ್ಲ; 12ಕ್ಕೆ ಮತ್ತೆ ಸಭೆ