ಬಾಹ್ಯಾಕಾಶ ಪ್ರವಾಸ ಸಕ್ಸಸ್: ತೊಂಬತ್ತೇ ನಿಮಿಷದಲ್ಲಿ ಅಂತರಿಕ್ಷಯಾನ; ಸ್ಪೇಸ್ ರೇಸ್ ಗೆದ್ದ ಬ್ರಾನ್ಸನ್

ನ್ಯೂ ಮೆಕ್ಸಿಕೊ: ಅಂತರಿಕ್ಷ ಕ್ಷೇತ್ರದಲ್ಲಿ ಭಾನುವಾರ ಐತಿಹಾಸಿಕ ದಿನವಾಗಿ ದಾಖಲಾಯಿತು. ಬ್ರಿಟನ್​ನ ಕನಸುಗಾರ ಉದ್ಯಮಿ ರಿಚರ್ಡ್ ಬ್ರಾನ್ಸನ್ ಒಡೆತನದ ವಿಎಸ್​ಎಸ್ ಯುನಿಟಿ ನೌಕೆ ಭಾನುವಾರ ಇಲ್ಲಿನ ನೆಲೆಯಿಂದ ನಭೋಮಂಡಲಕ್ಕೆ ಪಯಣಿಸಿ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಈ 90 ನಿಮಿಷಗಳ ಸ್ಪೇಸ್ ರೇಸ್ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲೂ ಹೊಸ ಮೈಲಿಗಲ್ಲು ನೆಟ್ಟಿದೆ. ಅಮೆರಿಕದ ನಾಸಾ ದಶಕಗಳ ಹಿಂದೆಯೇ ಬಾಹ್ಯಾಕಾಶ ಯಾನ ಮಾಡಿತ್ತಾದರೂ ಖಾಸಗಿ ಸಂಸ್ಥೆಯೊಂದು ಈ ಸಾಧನೆ ಮೆರೆದಿರುವುದು ವಿಶೇಷ. ಈ ಯಶಸ್ವಿಯಾನದಲ್ಲಿ ಭಾರತೀಯ ಮೂಲದ ಯುವತಿ ಕೂಡ ಇದ್ದದ್ದು … Continue reading ಬಾಹ್ಯಾಕಾಶ ಪ್ರವಾಸ ಸಕ್ಸಸ್: ತೊಂಬತ್ತೇ ನಿಮಿಷದಲ್ಲಿ ಅಂತರಿಕ್ಷಯಾನ; ಸ್ಪೇಸ್ ರೇಸ್ ಗೆದ್ದ ಬ್ರಾನ್ಸನ್