‘ಅನ್ನಪೂರ್ಣಿ’ಯಲ್ಲಿ ಲವ್ ಜಿಹಾದ್! ಕಡೆಗೂ ವಿವಾದಕ್ಕೆ ಪ್ರತಿಕ್ರಿಯಿಸಿದ ಚಿತ್ರತಂಡ…

ಆಂಧ್ರಪ್ರದೇಶ: ಕಳೆದ ವರ್ಷ ‘ಜವಾನ್’ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಲೇಡಿ ಸೂಪರ್​ಸ್ಟಾರ್​, ನಟಿ ನಯನತಾರಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್​​​​ ಸುದ್ದಿಯಲ್ಲಿದ್ದಾರೆ. ಜವಾನ್, ‘ಇರೈವನ್’​ ಸಿನಿಮಾಗಳ ಸಕ್ಸಸ್​ ಬೆನ್ನಲ್ಲೇ ತಮ್ಮ ಮುಂದಿನ ಪ್ರಾಜೆಕ್ಟ್​ಗಳಲ್ಲಿ ಸದ್ಯ ಬ್ಯುಸಿಯಾಗಿರುವ ನಟಿಗೆ ಇದೀಗ ಶಾಕಿಂಗ್ ಘಟನೆಯೊಂದು ಎದುರಾಗಿದ್ದು, ತಾವು ಅಭಿನಯಿಸಿದ ‘ಅನ್ನಪೂರ್ಣಿ’ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರೀ ವಿವಾದಕ್ಕೆ ತುತ್ತಾಗಿದೆ. ಚಿತ್ರದಲ್ಲಿ ಕೆಲವು ಪ್ರಚೋದನಕಾರಿ ವಿಷಯಗಳಿದ್ದು, ಲವ್​ ಜಿಹಾದ್​ ಹಾಗೂ ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಸೀನ್​ಗಳಿದೆ ಎಂದು … Continue reading ‘ಅನ್ನಪೂರ್ಣಿ’ಯಲ್ಲಿ ಲವ್ ಜಿಹಾದ್! ಕಡೆಗೂ ವಿವಾದಕ್ಕೆ ಪ್ರತಿಕ್ರಿಯಿಸಿದ ಚಿತ್ರತಂಡ…