ಸ್ಮಾರ್ಟ್​ ಜೋಡಿ ಗೆದ್ದ ಅಂಕಿತಾ-ವಿಕ್ಕಿ ಜೈನ್​ ದಂಪತಿಗೆ ಭಾರೀ ಮೊತ್ತದ ಬಹುಮಾನ

ಮುಂಬೈ: ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸ್ಮಾರ್ಟ್​ ಜೋಡಿ ರಿಯಾಲಿಟಿ ಶೋ ವಿಜೇತರಾಗಿ ಖ್ಯಾತ ಕಿರುತೆರೆ ನಟಿ ಅಂಕಿತಾ ಲೊಖಂಡೆ ಹಾಗೂ ಪತಿ ವಿಕ್ಕಿ ಜೈನ್​​ ವಿನ್ನರ್​ ಆಗಿದ್ದಾರೆ. ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಈ ಶೋ ಕೊನೆಗೂ ತನ್ನ ವಿನ್ನರ್​​ ದಂಪತಿಯನ್ನು ಘೋಷಿಸಿದ್ದು, ಟ್ರೋಫಿ ಜತೆಗೆ ಭಾರೀ ಮೊತ್ತದ ಬಹುಮಾನವನ್ನು ನೀಡಿದೆ. ಭಾಗ್ಯ ಶ್ರೀ ದಂಪತಿ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದರು. ಗಂಡ-ಹೆಂಡತಿಗಾಗಿಯೇ ಮೀಸಲಿಟ್ಟಿದ್ದ ವಿಶೇಷ ಶೋ ಇದಾಗಿತ್ತು.  ಈ ಶೋ ಮೂಲಕ ಈ ಜೋಡಿಗಳು ತಮ್ಮ ವೈವಾಹಿಕ ಜೀವನದ … Continue reading ಸ್ಮಾರ್ಟ್​ ಜೋಡಿ ಗೆದ್ದ ಅಂಕಿತಾ-ವಿಕ್ಕಿ ಜೈನ್​ ದಂಪತಿಗೆ ಭಾರೀ ಮೊತ್ತದ ಬಹುಮಾನ