ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ ಮಾಡಿದ ಸ್ಪರ್ಧಿ!

ಬೆಂಗಳೂರು:  ಬಿಗ್​ಬಾಸ್​ ಕಾರ್ಯಕ್ರಮ ಸುಮಾರು ಆರೆಳು ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಆದರೆ ಹಿಂದಿ ಬಿಗ್​ಬಾಸ್​ ಕಾರ್ಯಕ್ರಮವು ಹಲವು ವಿಚಾರವಾಗಿ ಸುದ್ದಿಯಲ್ಲಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಡಿವೋರ್ಸ್ ಬಗ್ಗೆ ಮಾತನಾಡಿದ ಘಟನೆ ನಡೆದಿದೆ. ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ತಾರಾ ದಂಪತಿಯಾದ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ಇದ್ದಾರೆ. ಅವರೇ ಇದೀಗ ಡಿವೋರ್ಸ್ ಕುರಿತು ಮಾತನಾಡಿದ್ದಾರೆ. Tonight’s Episode: Ankita says ‘Divorce le lete hain’ to Vicky … Continue reading ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ ಮಾಡಿದ ಸ್ಪರ್ಧಿ!