ಈಶಾನ್ಯ ಭಾರತದವರಾಗಿ ಪದಕ ಗೆದ್ದರೆ ಮಾತ್ರ ಭಾರತೀಯರಾಗುತ್ತೀರಿ, ಇಲ್ಲವಾದರೆ ನಿಮ್ಮ ಹೆಸರೇ ಬೇರೆ!

ಮುಂಬೈ: ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ ಅಂಕಿತ ಕೊನ್ವರ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೆಯೊಂದನ್ನು ಕೊಟ್ಟು ಸುದ್ದಿಯಾಗಿದ್ದಾರೆ. ಮೀರಾಬಾಯಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಅವರು ಮಾತನಾಡಿರುವ ಬಗೆ ಅನೇಕರ ಗಮನ ಸೆಳೆದಿದೆ. ಈಶಾನ್ಯ ಭಾರತದ ಮಣಿಪುರದ ಯುವತಿ ಮೀರಾಬಾಯಿ ಚಾನು ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಕೆಯನ್ನು ದೇಶದ ಜನತೆ ಭಾರತದ ಹೆಮ್ಮೆ ಎಂದು ಕರೆಯಲಾರಂಭಿಸಿದೆ. ಈ ಬಗ್ಗೆ ಅಂಕಿತಾ ಕೂಡ ಮಾತನಾಡಿದ್ದಾರೆ. “ನೀವು ಈಶಾನ್ಯ ಭಾರತದವರಾಗಿದ್ದರೆ, ದೇಶಕ್ಕಾಗಿ ಪದಕ ಗೆದ್ದಾಗ ಮಾತ್ರ ನೀವು ಭಾರತೀಯರಾಗಬಹುದು. … Continue reading ಈಶಾನ್ಯ ಭಾರತದವರಾಗಿ ಪದಕ ಗೆದ್ದರೆ ಮಾತ್ರ ಭಾರತೀಯರಾಗುತ್ತೀರಿ, ಇಲ್ಲವಾದರೆ ನಿಮ್ಮ ಹೆಸರೇ ಬೇರೆ!