ರಾಜಕಾರಣಿ ಪುತ್ರನ ರೆಸಾರ್ಟಲ್ಲಿ​​ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್’ ಕೊಡಲು ಒಪ್ಪದ ರಿಷೆಪ್ಷನಿಸ್ಟ್​ ಯುವತಿಯ ಕೊಲೆ!

ಉತ್ತರಾಖಂಡ: ಬಿಜೆಪಿಯ ಮಾಜಿ ಸಚಿವನ ಪುತ್ರನ ರೆಸಾರ್ಟ್​ನಿಂದ ಕಾಣೆಯಾಗಿದ್ದ ಯುವತಿ ಕೊಲೆಗೀಡಾಗಿದ್ದು, ಆಕೆಯ ಶವ ಇಂದು ಪತ್ತೆಯಾಗಿದೆ. ಅಲ್ಲದೆ, ಆಕೆ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್​’ ಕೊಡಲು ಒಪ್ಪದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಸಂಗತಿಯೂ ಹೊರಬಿದ್ದಿದೆ. ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಳ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್​ ಹರಿದ್ವಾರದ ರಿಷಿಕೇಶ್​ನಲ್ಲಿದ್ದು, ಅಲ್ಲಿ 19ರ ವಯಸ್ಸಿನ ಯುವತಿ ಅಂಕಿತಾ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸದಲ್ಲಿದ್ದಳು. ಆಕೆ ವಾರದ ಹಿಂದೆ ನಾಪತ್ತೆಯಾಗಿದ್ದು, ಬಳಿಕ … Continue reading ರಾಜಕಾರಣಿ ಪುತ್ರನ ರೆಸಾರ್ಟಲ್ಲಿ​​ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್’ ಕೊಡಲು ಒಪ್ಪದ ರಿಷೆಪ್ಷನಿಸ್ಟ್​ ಯುವತಿಯ ಕೊಲೆ!