ಪದವಿಪೂರ್ವಕ್ಕೆ ಅಂಜಲಿ ನಾಯಕಿ

ಬೆಂಗಳೂರು: ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದವರು, ಸಹಜವಾಗಿಯೇ ಮುಂದೆ ಸ್ವತಂತ್ರ ನಿರ್ದೇಶಕರಾಗುತ್ತಾರೆ. ಆದರೆ, ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಅಂಜಲಿ ಅನೀಶ್, ಇದೀಗ ನಾಯಕಿಯಾಗುವುದಕ್ಕೆ ಹೊರಟಿದ್ದಾರೆ. ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ಪದವಿ ಪೂರ್ವ’ ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿಕ್ಕಂದಿನಿಂದಲೂ ಸಿನಿಮಾನೇ ಎಲ್ಲ ಎಂದು ಜೀವಿಸುತ್ತ ಬಂದಿರುವ ಅಂಜಲಿ, 15ನೇ ವರ್ಷಕ್ಕೆ ಸಿನಿಮಾ ಶಾಲೆಗೆ ಅಡ್ಮಿಷನ್ ಪಡೆದುಕೊಂಡಿದ್ದರು. ಮತ್ತೆ ವಿದ್ಯಾಭ್ಯಾಸ? ‘ನಾನು ಏಳನೇ ತರಗತಿ ವರಗೆ ಮಾತ್ರ ಶಾಲೆಗೆ ಹೋಗಿದ್ದು. … Continue reading ಪದವಿಪೂರ್ವಕ್ಕೆ ಅಂಜಲಿ ನಾಯಕಿ