ಗೂಗ್ಲಿ ಮಾಸ್ಟರ್​ ಅನಿಲ್​ ಕುಂಬ್ಳೆಯನ್ನು ಹಿಂದಿಕ್ಕಿದ ಅಶ್ವಿನ್​..!

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾದ ಮೊದಲ ಟೆಸ್ಟ್​ ನಡೆಯುತ್ತಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಆಸೀಸ್​ಗೆ ಶತ್ರು ಎಂದು ಪರಿಗಣಿಸಲ್ಪಟ್ಟ ಅಶ್ವಿನ್ ತಡವಾಗಿ ಈ ಸಾಧನೆ ಮಾಡಿದರೂ ಎಕ್ಸ್‌ಪ್ರೆಸ್ ಕ್ರಿಕೆಟ್ ಆಡುತ್ತಿದ್ದ ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಪಡೆದರು. ಭಾರತೀಯ ಸ್ಪಿನ್ ಮಾಂತ್ರಿಕ ಅಶ್ವಿನ್​, ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್​ಅನ್ನು ವಾಪಸ್​ ಕಳುಹಿಸಿದಾಗ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 450 ವಿಕೆಟ್‌ಗಳನ್ನು ಗಳಿಸಿದ ಎರಡನೇ ಅತಿ ವೇಗದ ಆಟಗಾರ ಎನಿಸಿಕೊಂಡರು. ಈ ಮೂಲಕ ಅವರು … Continue reading ಗೂಗ್ಲಿ ಮಾಸ್ಟರ್​ ಅನಿಲ್​ ಕುಂಬ್ಳೆಯನ್ನು ಹಿಂದಿಕ್ಕಿದ ಅಶ್ವಿನ್​..!