2700 ರಿಂದ 11 ರೂಪಾಯಿಗೆ ಕುಸಿದಿದ್ದ ಅನಿಲ್​ ಅಂಬಾನಿ ಕಂಪನಿಯ ಷೇರು: ಈಗ ಡಿಲಿಸ್ಟ್​ ಆದ ಸ್ಟಾಕ್​ ಸಂಪೂರ್ಣ ದಿವಾಳಿಯಾಗಿದ್ದೇಕೆ?

ಮುಂಬೈ: ಅನಿಲ್ ಅಂಬಾನಿಯವರ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (Reliance Capital Ltd.) ಷೇರು ಮಾರುಕಟ್ಟೆಯಲ್ಲಿ ಡಿ-ಲಿಸ್ಟ್​ ಆಗಲಿದೆ. ಇದರರ್ಥ ರಿಲಯನ್ಸ್ ಕ್ಯಾಪಿಟಲ್ ಷೇರುಗಳನ್ನು ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಹೂಡಿಕೆದಾರರು ಷೇರುಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ. ರಿಲಯನ್ಸ್ ಕ್ಯಾಪಿಟಲ್ ಅನ್ನು ಹಿಂದೂಜಾ ಗ್ರೂಪ್ ಕಂಪನಿಯಾದ ಇಂಡಸ್ಇಂಡ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಸ್ವಾಧೀನಪಡಿಸಿಕೊಂಡಿದೆ. ಷೇರುಗಳನ್ನು ಡಿ-ಲಿಸ್ಟ್ ಮಾಡುವ ನಿರ್ಧಾರವನ್ನು ಕಂಪನಿಯ ಹೊಸ ಮಾಲೀಕರು ಅಂದರೆ ಹಿಂದೂಜಾ ಗ್ರೂಪ್ ತೆಗೆದುಕೊಂಡಿದೆ. ಕಂಪನಿಯ ಷೇರುಗಳ ಕೊನೆಯ ವಹಿವಾಟು ಫೆಬ್ರವರಿ 26 ರಂದು ನಡೆದಿದೆ. … Continue reading 2700 ರಿಂದ 11 ರೂಪಾಯಿಗೆ ಕುಸಿದಿದ್ದ ಅನಿಲ್​ ಅಂಬಾನಿ ಕಂಪನಿಯ ಷೇರು: ಈಗ ಡಿಲಿಸ್ಟ್​ ಆದ ಸ್ಟಾಕ್​ ಸಂಪೂರ್ಣ ದಿವಾಳಿಯಾಗಿದ್ದೇಕೆ?