65 ಕೋಟಿ ರೂ. ಕೊಟ್ಟು ಡ್ಯೂಪ್ಲೆ ಬಂಗ್ಲೆ ಖರೀದಿಸಿದರಂತೆ ಜಾಹ್ನವಿ ಕಪೂರ್​!

ಮುಂಬೈ: ಬಾಲಿವುಡ್​ನಲ್ಲಿ ಸೆಲೆಬ್ರಿಟಿಗಳು ಜಿದ್ದಿಗೆ ಬಿದ್ದವರಂತೆ ಪ್ರಾಪರ್ಟಿಗಳನ್ನು ಖರೀದಿಸುತ್ತಿದ್ದಾರೆ. ಯಾರು ನೋಡಿದರೂ ಕೋಟ್ಯಂತರ ಬೆಲೆ ಬಾಳುವ ಮನೆಗಳನ್ನು, ಫ್ಲಾಟ್​ಗಳನ್ನು ಮತ್ತು ವಿಲ್ಲಗಳನ್ನು ಖರೀದಿಸುವುದರಲ್ಲಿ ಬಿಜಿಯಾಗಿದ್ದಾರೆ. ಈಗ ಆ ಸಾಲಿಗೆ ಬಾಲಿವುಡ್​ ನಟಿ ಮತ್ತು ಶ್ರೀದೇವಿ-ಬೋನಿ ಕಪೂರ್​ ಮಗಳು ಜಾಹ್ನವಿ ಕಪೂರ್​ ಸಹ ಸೇರಿದ್ದಾರೆ. ಇದನ್ನೂ ಓದಿ: ನಿಧಿ ಆಯ್ತು, ಈಗ ರಾಧಿಕಾ ಸರದಿ; ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಮತ್ತೊಬ್ಬ ನಾಯಕಿ ಜಾಹ್ನವಿ ಕಪೂರ್​ ಅಭಿನಯದ ಹೊಸ ಚಿತ್ರ ‘ಮಿಲಿ’, ಶುಕ್ರವಾರವಷ್ಟೇ ಎಲ್ಲೆಡೆ ಬಿಡುಗಡೆಯಾಗಿದೆ. ಈ ಚಿತ್ರವು ಸದ್ದು … Continue reading 65 ಕೋಟಿ ರೂ. ಕೊಟ್ಟು ಡ್ಯೂಪ್ಲೆ ಬಂಗ್ಲೆ ಖರೀದಿಸಿದರಂತೆ ಜಾಹ್ನವಿ ಕಪೂರ್​!