ಆರ್ಡರ್​​​​ ಕ್ಯಾನ್ಸಲ್​ ಮಾಡಿದ್ದಕ್ಕೆ ಸಿಟ್ಟು; ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಡೆಲಿವರಿ ಬಾಯ್​ ಹಲ್ಲೆ

ಪೆನಾಂಗ್:​ ರೆಸ್ಟೋರೆಂಟ್​ ಸಿಬ್ಬಂದಿ ತನಗೆ ನೀಡಿದ್ದ ಆರ್ಡರ್​ ಕ್ಯಾನ್ಸಲ್​ ಮಾಡಿ ಬೇರೆ ಒಬ್ಬರಿಗೆ ನೀಡಿದ್ದಕ್ಕೆ ಕುಪಿತಗೊಂಡ ಡೆಲವರಿ ಬಾಯ್​ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಲೇಶಿಯಾದ ಪೆನಾಂಗ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪೆನಾಂಗ್​ನ ಫ್ಯೂಮಿ ಹನಿ ಹೌಸ್​ ಎಂಬ ಕೆಫೆಯಲ್ಲಿ ನಡೆದಿದ್ದು ಡೆಲಿವರ್​ ಬಾಯ್​ನ ನಡತೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಫುಡ್​ಪಾಂಡಾ ಅಪ್ಲಿಕೇಷನ್​ ಮೂಲಕ ಗ್ರಾಹಕರೊಬ್ಬರು ಫ್ಯೂಮಿ ಕೆಫೆಯಲ್ಲಿ ಆಹಾರವನ್ನು ಆರ್ಡರ್​ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್​ನ ಸಿಬ್ಬಂದಿ … Continue reading ಆರ್ಡರ್​​​​ ಕ್ಯಾನ್ಸಲ್​ ಮಾಡಿದ್ದಕ್ಕೆ ಸಿಟ್ಟು; ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಡೆಲಿವರಿ ಬಾಯ್​ ಹಲ್ಲೆ