ಕೋಪ ಯಾರಿಗೂ ತರವಲ್ಲ: ಮನೋಲ್ಲಾಸ

| ಡಾ.ವಿ.ಎಚ್.ಮೂಲಿಮನಿ ಅನಿಯಂತ್ರಿತ ಕೋಪ ಅನೇಕ ಆಘಾತಗಳಿಗೆ ಕಾರಣವಾಗುತ್ತದೆ. ಇದು ಕೋಪಗ್ರಸ್ತನ ವೈಯಕ್ತಿಕ ಆರೋಗ್ಯವನ್ನು ಕೆಡಿಸುವುದಷ್ಟೇ ಅಲ್ಲದೆ ಸಾಂಸಾರಿಕ- ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತದೆ. ಮಧ್ಯಮ ವರ್ಗದ ಕುಟುಂಬ. ತಾಯಿ ಇಲ್ಲದ ಮಗನನ್ನು ಪ್ರೀತಿಯಿಂದ ಸಲಹುವ ತಂದೆ. ಮಗ ಕಾಲೇಜು ಮೆಟ್ಟಲು ಹತ್ತಿದಾಗ ಅವನದೊಂದು ಬೇಡಿಕೆ, ‘ಅಪ್ಪ ನನ್ನ ಸಹಪಾಠಿಗಳೆಲ್ಲಾ ಮೋಟಾರ್ ಬೈಕ್ ತೆಗೆದುಕೊಂಡಿದ್ದಾರೆ. ನನಗೂ ಕೊಡಿಸು. ಮುಂದಿನ ತಿಂಗಳು ನನ್ನ ಹುಟ್ಟುಹಬ್ಬ. ಅಂದು ನನಗೆ ಹೊಸ ಮೋಟಾರ್​ಬೈಕ್ ಬೇಕೇ ಬೇಕು’. ಸಮಸ್ಯೆಯೆಂದರೆ ಮಗ ದುಡುಕು ಸ್ವಭಾವದ ಕೋಪಿಷ್ಠ, ತಂದೆ … Continue reading ಕೋಪ ಯಾರಿಗೂ ತರವಲ್ಲ: ಮನೋಲ್ಲಾಸ