ತುಲಾಭಾರಕ್ಕೆ ಟೊಮ್ಯಾಟೋ ಬಳಕೆ!; ಮಗಳಿಗಾಗಿ ವಿನೂತನ ಪೂಜೆ..

ಆಂಧ್ರಪ್ರದೇಶ: ಟೊಮ್ಯಾಟೋ ಬೆಲೆ ನಿತ್ಯವೂ ಗಗನಕ್ಕೇರುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ರೂ.300ರ ಗಡಿ ದಾಟಿದೆ. ಇದರಿಂದ ಜನಸಾಮಾನ್ಯರು ಟೊಮ್ಯಾಟೋ ಖರೀದಿಸಿ ತಿನ್ನಲು ಸಾಧ್ಯವಾಗದೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಟೊಮ್ಯಾಟೋ ಬಳಸಿ ದೇವರಿಗೆ ಹರಕೆ ತೀರಿಸಿದ್ದಾರೆ. ಇದನ್ನೂ ಓದಿ: Alternative To Tomatoes; ಟೊಮ್ಯಾಟೋ ಬದಲಿಗೆ ಅಡುಗೆಗೆ ಈ 5 ಪದಾರ್ಥ ಬಳಸಿ… ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಮಲ್ಲ ಜಗ್ಗ ಅಪ್ಪಾರಾವ್ ಮತ್ತು ಮೋಹಿನಿ ದಂಪತಿಯ ಪುತ್ರಿ ಭವಿಷ್ಯಾ ಅವರಿಗೆ ಟೊಮ್ಯಾಟೋ ತುಲಾಭಾರ … Continue reading ತುಲಾಭಾರಕ್ಕೆ ಟೊಮ್ಯಾಟೋ ಬಳಕೆ!; ಮಗಳಿಗಾಗಿ ವಿನೂತನ ಪೂಜೆ..