ಮದ್ವೆ ಖುಷಿಯಲ್ಲಿದ್ದ ಆಂಧ್ರದ ಯುವತಿ ವಿವಾಹ ದಿನದಂದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣು!

ಚಿತ್ತೂರ್​: ಆಕಸ್ಮಿಕವಾಗಿ ಮದುವೆ ರದ್ದಾ ಕಾರಣದಿಂದ ಆಂಧ್ರ ಪ್ರದೇಶ ಮೂಲದ ಯುವತಿಯೊಬ್ಬಳು ಮದುವೆ ನಡೆಯಬೇಕಿದ್ದ ದಿನದಂದೇ ಆತ್ಮಹತ್ಯೆ ಶರಣಾಗಿರುವ ಘಟನೆ ಅಮೆರಿಕಾದ ದಲ್ಲಾಸ್​ನಲ್ಲಿ ನಡೆದಿದೆ. ಯುವತಿ ಸಾವಿನಿಂದ ಆಂಧ್ರದ ಚಿತ್ತೂರ್​ ಜಿಲ್ಲೆಯ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ಮೃತದೇಹವು ಎರಡು ದಿನಗಳಲ್ಲಿ ತವರಿಗೆ ಹಸ್ತಾಂತರವಾಗಲಿದೆ. ನಿಗದಿಯಾಗಿದ್ದ ಮದುವೆ ಯಾವ ಕಾರಣಕ್ಕೆ ಮರಿದುಬಿದ್ದಿತು? ಎಂಬ ವಿಚಾರ ನಿಗೂಢವಾಗಿಯೇ ಉಳಿದಿದ್ದು, ತನಿಖಾ ನಂತರವೇ ತಿಳಿದುಬರಲಿದೆ. ಇದನ್ನೂ ಓದಿರಿ: ಬಿಗ್​ಬಾಸ್​ ಖ್ಯಾತಿಯ ಮಸ್ತಾನ್​ ಮನೆ ಮೇಲೆ ಪೊಲೀಸರ ದಾಳಿ..! ಘಟನೆಯ … Continue reading ಮದ್ವೆ ಖುಷಿಯಲ್ಲಿದ್ದ ಆಂಧ್ರದ ಯುವತಿ ವಿವಾಹ ದಿನದಂದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣು!