ಇದು ಅದೃಷ್ಟ ಅಂದ್ರೆ… ಈ 2 ಮೀನಿನ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ! ಬದಲಾಯ್ತು ಮೀನುಗಾರನ ಬದುಕು

ವಿಜಯವಾಡ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಆಂಧ್ರ ಪ್ರದೇಶದ ಮೀನುಗಾರನ ಬಾಳಲ್ಲಿ ನಡೆದಿದೆ. ಮೀನುಗಾರರ ಬಲೆಯಲ್ಲಿ ಅಪರೂಪದ ಮೀನುಗಳು ಆಗಾಗ ಸಿಕ್ಕಿಬೀಳುತ್ತವೆ. ನೋಡಲು ಚಿಕ್ಕದಾಗಿದ್ದರೂ ಈ ಮೀನುಗಳ ಬೆಲೆ ಮಾತ್ರ ಲಕ್ಷಗಟ್ಟಲೆ ಇರುತ್ತದೆ. ಇಂತಹ ಅಪರೂಪದ ಜಾತಿಯ ಮೀನುಗಳು ಬಲೆಗೆ ಬಿದ್ದರೆ … Continue reading ಇದು ಅದೃಷ್ಟ ಅಂದ್ರೆ… ಈ 2 ಮೀನಿನ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ! ಬದಲಾಯ್ತು ಮೀನುಗಾರನ ಬದುಕು